jump bid
ನಾಮವಾಚಕ

(ಬ್ರಿಜ್‍ ಆಟ) ಹೆಚ್ಚು ಸವಾಲು; ಹೆಚ್ಚು ತುರುಹು; ಪ್ರಸಕ್ತ ವರಿಸೆಯಲ್ಲಿ ಅಥವಾ ಪಟ್ಟಿನಲ್ಲಿ ಇತರ ಆಟಗಾರರನ್ನು ಮೀರಲು ಅಗತ್ಯವಾದುದಕ್ಕಿಂತ ಹೆಚ್ಚು ಸಂಖ್ಯೆಯನ್ನು ಘೋಷಿಸುವುದು.